Dec 23, 2019, 10:41 PM IST
ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸೋ ಮೂಲಕ ಅಧಿಕಾರ ಕಳದುಕೊಂಡಿದೆ. ಈ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿನ ಸರಣಿ ಮುಂದುವರಿದಿದೆ.
ಇದನ್ನೂ ಓದಿ: ಹಂತ-ಹಂತವಾಗಿ ಬಾಡುತ್ತಿರುವ ಕಮಲ: 12 ತಿಂಗ್ಳಲ್ಲಿ 5 ರಾಜ್ಯಗಳನ್ನ ಕಳೆದುಕೊಂಡ ಬಿಜೆಪಿ..
ಜಾರ್ಖಂಡ್‌ನಲ್ಲಿ ಬಿಜೆಪಿ ಸೋಲಿನ ಅಘಾತ ಅನುಭವಿಸಲು ಹಲವು ಕಾರಣಗಳಿವೆ. ಅದರಲ್ಲಿ ಪ್ರಮುಖ ಭೂ ಕಾಯ್ದೆ. ಈ ಕುರಿತ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.