Oct 18, 2021, 9:41 AM IST
ಬೆಂಗಳೂರು (ಅ.18): ಎಲ್ಲೆಡೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಅಭಿಯಾನ ವೇಗವಾಗಿ ನಡೆಯುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ ಕೋವಿಡ್ ವ್ಯಾಕ್ಸಿನ್ ಹಾಕಲು ಬಂದವರಿಗೆ ಸ್ನೇಕ್ ಶಾಕ್ ಕೊಟ್ಟಿದ್ದಾಳೆ. ಬುಟ್ಟಿಯಿಂದ ಕರಿನಾಗರ ತೆಗೆದಿದ್ದಾಳೆ.
ದಂಗಾದ ಭಕ್ತ ಸಮೂಹ : ಪೂರ್ತಿ ದೇವಾಲಯ ನೋಟಿಂದಲೇ ಅಲಂಕಾರ
ರಾಜಸ್ಥಾನದ ಕಮಲಾದೇವಿ ಎಂಬ ಮಹಿಳೆ ಹಾವನ್ನ ಬಿಡುವುದಾಗಿ ಹೆದರಿಸಿದ್ದಾಳೆ. ಆದರೆ ಆರೋಗ್ಯ ಕಾರ್ಯಕರ್ತರು ಕೊನೆಗೂ ಆಕೆಗೆ ಲಸಿಕೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ರೀತಿಯ ಇನ್ನಷ್ಟು ಇಂಟರೆಸ್ಟಿಂಗ್ ಸುದ್ದಿಗಳು ಇಲ್ಲಿವೆ..