Jul 16, 2021, 12:45 AM IST
ಬೆಂಗಳೂರು(ಜು. 15) ದರ್ಶನ್ ಸ್ನೇಹಿತರ ಹೆಸರಿನಲ್ಲಿ ಸಾಲ ಪಡೆಯಲು ದರ್ಶನ್ ಆಸ್ತಿ ಅಡಮಾನ ಇಡಲು ಸಂಚು ರೂಪಿಸಲಾಗಿತ್ತು ಎಂಬ ಪ್ರಕರಣ ಮುಗಿದ ಮೇಲೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಬಾಂಬ್ ಸಿಡಿಸಿದ್ದಾರೆ.
ದರ್ಶನ್ ಬೈಗುಳಕ್ಕೆ ಹೆದರಿ ಕೆಲಸ ಬಿಟ್ಟೆ ಎಂದ ನೌಕರ
ದರ್ಶನ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಎನ್ನುವ ಆರೋಪ ಕೇಳಿ ಬಂದಿದ್ದು ಅದನ್ನು ಪುಷ್ಠಿಕರೀಸುವ ಆಡಿಯೋ ಸ್ಫೋಟವಾಗಿದೆ. ಇನ್ನೊಂದು ಕಡೆ ಮೂರನೇ ಅಲೆ ಆತಂಕ ಕಾಡುತ್ತಿದ್ದು ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿ ಪ್ರವಾಸ ಕೈಗೊಳ್ಳಲಿದ್ದು ಸಂಪುಟ ಪುನರ್ ರಚನೆ ವಿಚಾರವೂ ಎದ್ದಿದೆ.