ಈ ಸಭೆಯಲ್ಲೇ ಹೊರಬರುತ್ತೆ  ಲಾಕ್ ಡೌನ್ 4.0 ಗೈಡ್‌ಲೈನ್ಸ್ !

May 17, 2020, 8:51 PM IST

ನವದೆಹಲಿ(ಮೆ 17)  ಕೇಂದ್ರ ಗೃಹ ಇಲಾಖೆಯ ಪ್ರಮುಖ ಸಭೆ ಭಾನುವಾರ ರಾತ್ರಿ 9 ಗಂಟೆಗೆ ನಡೆಯಲಿದೆ. ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಯೊಂದಿಗೆ ಸಭೆ ನಡೆಯಲಿದ್ದು ರೂಪುರೇಷೆಗಳ ಅಂತಿಮ ತೀರ್ಮಾನ ಆಗಲಿದೆ.

ಲಾಕ್ ಡೌನ್ 4 , ಏನಿರುತ್ತೆ ಏನಿರಲ್ಲ?

ಕೇಂದ್ರ ಗೃಹ ಇಲಾಖೆಯ ಸಭೆಯಲ್ಲಿ ಲಾಕ್ ಡೌನ್ 4.0 ದ ಎಲ್ಲ ರೂಪು ರೇಷೆ ನಿರ್ಧಾರ ಮಾಡಲಾಗುತ್ತದೆ. ಸಹಜವಾಗಿಯೇ ಎಲ್ಲರ ಚಿತ್ರ ಈ ಮೀಟಿಂಗ್ ಮೇಲೆ ನೆಟ್ಟಿದೆ.