May 25, 2020, 9:11 PM IST
ನವದೆಹಲಿ(ಮೇ 25) ಕೊರೋನಾ ಲಾಕ್ ಡೌನ್ ನಡುವೆಯೇ ವಿಮಾನಯಾನ ಸೇವೆ ಆರಂಭವಾಗಿದೆ. ನವದೆಹಲಿಯಲ್ಲಿ ಕೊರೋನಾ ತಡೆಗೆ ಮಾಸ್ಟರ್ ಪ್ಲಾನ್ ಒಂದನ್ನು ಮಾಡಿಕೊಂಡಿದ್ದಾರೆ.
ಕೊರೋನಾ ಸ್ಫೋಟ; ವಿಶ್ವದಲ್ಲಿ ಭಾರತದ ಸ್ಥಾನ ಎಷ್ಟು?
ದೆಹಲಿಯ ವಿಮಾನ ನಿಲ್ದಾಣದಲ್ಲಿ ನಿರಂತರವಾಗಿ ಸಾನಿಟೈಸ್ ಮಾಡಲಾಗುತ್ತಿದೆ. ಹಾಗಾದರೆ ವಿಮಾನ ನಿಲ್ದಾಣದಲ್ಲಿ ತೆಗೆದುಕೊಂಡ ಮುನ್ನೆಚ್ಚರಿಕೆಗಳ ಸಂಪೂರ್ಣ ಚಿತ್ರಣ ಇಲ್ಲಿದೆ.