Dec 31, 2019, 7:20 PM IST
ನವದೆಹಲಿ (ಡಿ.31): ಅಕ್ರಮ ವಲಸಿಗರನ್ನು ಹಿಂದಿರುಗಿಸುವ ಬ್ರಿಟನ್‌ನೊಂದಿಗಿನ ದ್ವಿಪಕ್ಷೀಯ ಒಪ್ಪಂದಕ್ಕೆ ಭಾರತ ಸಹಿ ಮಾಡಲು ನಿರಾಕರಿಸಿದೆ. ಭಾರತದ ಈ ನಡೆ ಅಕ್ರಮ ವಲಸಿಗರ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟುಗೊಳಿಸಿದ್ದು, ಬಗೆಹರಿಯದ ವಿವಾದವಾಗಿ ಉಳಿಯಲಿದೆ ಎಂದು ಬ್ರಿಟನ್ ಕಳವಳ ವ್ಯಕ್ತಪಡಿಸಿದೆ.
ಇದನ್ನೂ ನೋಡಿ | ಶುಕ್ರವಾರ ಬಂದ್ರೆ ನಮಾಜ್ ನೆನಪಿಸುತ್ತಿದ್ರು: ಪೇಜಾವರ ಶ್ರೀ ಕಾರು ಚಾಲಕ ಆರೀಫ್ ಮನದ ಮಾತುಗಳು...
ಕಾಮನ್ವೆಲ್ತ್ ಸಭೆಯಲ್ಲಿ ಭಾಗವಹಿಸಲು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಲಂಡನ್‌ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಸಾವಿರಾರು ಅಕ್ರಮ ಭಾರತೀಯ ವಲಸಿಗರನ್ನು ಹಿಂದಿರುಗಿಸಲು ಸಹಿ ಮಾಡಬೇಕಾದ ಒಪ್ಪಂದ ಇನ್ನೂ ಚರ್ಚೆಯಲ್ಲಿದೆ ಎಂದಷ್ಟೇ ಭಾರತ ಸ್ಪಷ್ಟಪಡಿಸಿತ್ತು. ಇಲ್ಲಿದೆ ಹೆಚ್ಚಿನ ಮಾಹಿತಿ...