Dec 15, 2020, 5:12 PM IST
ನವದೆಹಲಿ(ಡಿ.15) ಬಾಂಬ್, ಬುಲೆಟ್, ಮಿಸೈಲ್, ಪೆಟ್ರೋಲ್ ಎಲ್ಲವೂ ರೆಡಿ. ಹದಿನೈದು ದಿನಗಳ ಯುದ್ಧಕ್ಕೆ ಸಜ್ಜಾಗಿ ಬಿಟ್ಟಿದಾ ಭಾರತೀಯ ಸೇನೆ. ಹತ್ತು ದಿನಗಳಲ್ಲ, ಹದಿನೈದು ದಿನಗಳಿಗಾಗಿ ನಡೆದ ಸಿದ್ಧತೆ ಇದು. ನಿಗೂಢ ಗೋಡೌನ್‌ನಲ್ಲಿರೋದು ಬರೋಬ್ಬರಿ ಐವತ್ತು ಸಾವಿರ ಕೋಟಿ ಬೆಲೆಬಾಳುವ ಆಯುಧಗಳು.
ವಿಶ್ವಕ್ಕೇ ಕೊರೋನಾ ಹಂಚಿದ ಚೀನಾದಿಂದ ಮತ್ತೊಂದು ಕುತಂತ್ರ, ಭೂಮಿಗೇ ಕ್ಯಾಮೆರಾ!
ಚೀನಾದ ನೀಚ ವ್ಯೂಹಕ್ಕೆ ಭಾರತ ಹೆಣೆದಿದೆ ವೀರ ವ್ಯೂಹ. ಎಂಟು ತಿಂಗಳ ತಿಕ್ಕಾಟ ಯುದ್ಧದ ಹೊಸ್ತಿಲಲ್ಲಿ ಬಂದು ನಿಂತಿದ್ದೇಕೆ? ಅತ್ತ ಕಡೆ ಚೀನಾ, ಇತ್ತ ಕಡೆ ಪಾಕಿಸ್ತಾನ. ಮೂರನೇ ಮಹಾಯುದ್ಧಕ್ಕೆ ಹಿಮಾಲಯವೇ ರಣರಂಗವಾಗಲಿದ್ಯಾ? ಇಲ್ಲಿದೆ ವಿವರ