ವಿಶ್ವಕ್ಕೇ ಕೊರೋನಾ ಹಂಚಿದ ಚೀನಾದಿಂದ ಮತ್ತೊಂದು ಕುತಂತ್ರ, ಭೂಮಿಗೇ ಕ್ಯಾಮೆರಾ!
ಚೀನಾ ಮಾಡುವ ಒಂದೊಂದೂ ಕೆಲಸವವೂ ಇಡೀ ಜಗತ್ತಿಗೆ ಮಹಾ ಗಂಡಾಂತರ ತರುವುದರಲ್ಲಿ ಅನುಮಾನವಿಲ್ಲ. ಕೊರೋನಾ ಎಂಬ ಮಹಾಮಾರಿ ವಿಶ್ವಕ್ಕೇ ಹಂಚಿದ್ದಾಯ್ತು, ಇನ್ನು ಭಾರತಕ್ಕಂತೂ ತೊಂದರೆ ಕೊಡಲು ಡ್ರ್ಯಾಗನ್ ಒಂಟಿ ಕಾಲಿನಲ್ಲಿ ನಿಂತಿರುತ್ತದೆ.
ಬೀಜಿಂಗ್(ಡಿ.08) ಚೀನಾ ಮಾಡುವ ಒಂದೊಂದೂ ಕೆಲಸವವೂ ಇಡೀ ಜಗತ್ತಿಗೆ ಮಹಾ ಗಂಡಾಂತರ ತರುವುದರಲ್ಲಿ ಅನುಮಾನವಿಲ್ಲ. ಕೊರೋನಾ ಎಂಬ ಮಹಾಮಾರಿ ವಿಶ್ವಕ್ಕೇ ಹಂಚಿದ್ದಾಯ್ತು, ಇನ್ನು ಭಾರತಕ್ಕಂತೂ ತೊಂದರೆ ಕೊಡಲು ಡ್ರ್ಯಾಗನ್ ಒಂಟಿ ಕಾಲಿನಲ್ಲಿ ನಿಂತಿರುತ್ತದೆ.
ಟ್ರಂಪ್ ಮಾಡದ ಅದೊಂದು ದೊಡ್ಡ ಸಾಹಸ ಬೈಡನ್ ಮಾಡುತ್ತಾರಾ?
ಸದ್ಯ ಈಗ ಮತ್ತೊಂದು ಮಹಾ ಸಂಚಿಗೆ ಚೀನಾ ಸಜ್ಜಾಗಿದೆ. ಹೌದು ನೆರೆ ರಾಷ್ಟ್ರ ಚೀನಾ ಸದ್ಯ ಇಡೀ ಭೂಮಿ ಮೇಲೆ ನಿಗಾ ಇಡಲು ಷಡ್ಯಂತ್ರ ರೂಪಿಸಿದೆ. ಚೀನಾ ಮಾಡಲು ಹೊರಟಿರುವ ಅವಾಂತರವೇನು? ಇದೊಂದು ಕೆಲಸ ಮಾಡಿದ್ರೆ ಏನಾಗುತ್ತದೆ ಎನ್ನುವುದರ ವಿವರ ಇಲ್ಲಿದೆ