Jan 31, 2021, 1:42 PM IST
ನವದೆಹಲಿ (ಜ. 31): ಸ್ವತಂತ್ರ ಭಾರತದ ಇತಿಹಾಸ ಕಂಡು ಕೇಳರಿಯದ ಇತಿಹಾಸಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಗಣರಾಜ್ಯೋತ್ಸವ ದಿನದಂದು ಸಾಕ್ಷಿಯಾಯ್ತು. ಶಾಂತಿಯುತವಾಗಿ ನಡೆಯಬೇಕಿದ್ದ ಪ್ರತಿಭಟನೆ, ಹಿಂಸಾಸ್ವರೂಪ ಪಡೆದುಕೊಂಡು ಕಳಂಕ ಮೆತ್ತಿಕೊಂಡಿತು. ಪ್ರತಿಭಟನೆ ಉಗ್ರ ಸ್ವರೂಪಕ್ಕೆ ತಿರುಗಿದೆ. ಪೊಲೀಸರ ವಿರುದ್ಧವೇ ಖಡ್ಗ ಝಳಪಿಸಲಾಯ್ತಾ..? ಖಡ್ಗದಾರಿಗಳು ನಿಜವಾದ ರೈತರಾ, ಅಥವಾ ಸಮಾಜಘಾತುಕರಾ..?
ಕೆಂಪುಕೋಟೆ ಮೇಲೆ ಖಲೀಸ್ತಾನದ ಧ್ವಜ ಹಾರಿತಾ? ರೈತ ಪ್ರತಿಭಟನೆಯಲ್ಲಿ ಸತ್ಯವೆಷ್ಟು, ಸುಳ್ಳೆಷ್ಟು.?