ಕೊರೋನಾ ವೈರಸ್: ವಾರದೊಳಗೆ ಭಾರತದಲ್ಲಿ ಇನ್ನಷ್ಟು ಉಲ್ಬಣ

Mar 21, 2020, 3:28 PM IST

ನವದೆಹಲಿ (ಮಾ. 21): ಭಾರತದಲ್ಲಿ ಮಹಾಮಾರಿ ಕೊರೋನಾ ವೈರಸ್ ಕೋಲಾಹಲವನ್ನೇ ಸೃಷ್ಟಿಸಿದೆ. ದೆಹಲಿಯ ಖ್ಯಾತ  ವೈದ್ಯರೊಬ್ಬರು ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ. ಕೊರೋನಾ ವೈರಸ್‌ನಿಂದ ಚೀನಾ, ಇಟಲಿ ನಂತರ ಭಾರತಕ್ಕೂ ಗಂಡಾಂತರ ಕಾದಿದೆ. ವಾರದೊಳಗೆ ಭಾರತದಾದ್ಯಂತ ಇನ್ನಷ್ಟು ಉಲ್ಭಣವಾಗುವ ಸಾಧ್ಯತೆ ಇದೆ. 2 ನೇ ಹಂತ ದಾಟಿ 3 ನೇ ಹಂತದತ್ತ ಸಾಗುತ್ತಿದೆ ಎಂದಿದ್ದಾರೆ. 

ಜನತಾ ಕರ್ಫ್ಯೂ: ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಧಾವಿಸಿದ ಆರ್ಥಿಕ ತಜ್ಞ