ನೂತನ ಸಂಸತ್ ಭವನಕ್ಕೆ ಶೃಂಗೇರಿ ಮಠದ ಪುರೋಹಿತರಿಂದ ಭೂಮಿ ಪೂಜೆ

Dec 10, 2020, 2:58 PM IST

ಬೆಂಗಳೂರು (ಡಿ. 10): ಹೊಸ ಸಂಸತ್ ಭವನಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ಶೃಂಗೇರಿ ಮಠದ ಪುರೋಹಿತರು ಭೂಮಿ ಪೂಜೆ ನೆರವೇರಿಸಿರುವುದು ಹೆಮ್ಮೆಯ ವಿಚಾರ. 

ಹಿರಿಯ ಪುರೋಹಿತ ನಾಗರಾಜ ಅಡಿಗ ನೇತೃತ್ವದಲ್ಲಿ ಆರು ಮಂದಿ ಪುರೋಹಿತರ ತಂಡದಿಂದ  ಪೂಜೆ ನೆರವೇರಿದೆ. 2022 ರಲ್ಲಿ ನೂತನ ಸಂಸತ್ ಭವನ ತಲೆ ಎತ್ತಲಿದೆ. 64,500 ಚದರ ಮೀಟರ್ ಪ್ರದೇಶದಲ್ಲಿ ತ್ರಿಭುಜಾ ಕೃತಿಯ ಸಂಸತ್ ಅವರಣ ನಿರ್ಮಾಣ ಆಗಲಿದೆ. ಈ ಯೋಜನೆಗೆ 971 ಕೋಟಿ ವೆಚ್ಚದ ನಿರೀಕ್ಷೆ ಇದೆ. 

ತ್ರಿಭುಜಾಕೃತಿಯಲ್ಲಿ ಹೊಸ ಶಕ್ತಿಸೌಧ: ಹೀಗಿರಲಿದೆ ನೂತನ ಸಂಸತ್ ಭವನ!