Ayodhya Kanda: ಅಯೋಧ್ಯೆಯಲ್ಲಿ ನಡೆದಿದ್ದೇಕೆ ಆ ರಕ್ತಸಿಕ್ತ ಸಂಘರ್ಷ..?

Jan 15, 2024, 2:28 PM IST

ಬೆಂಗಳೂರು (ಜ.15): ಇಂದು ಅಯೋಧ್ಯೆ ದೇಶದ ಹಾಟ್‌ ಟಾಪಿಕ್‌ ವಿಚಾರ. ಅದರೆ, ಅಯೋಧ್ಯೆ ಸಂಘರ್ಷ ಶುರುವಾಗಿದ್ದು ಈಗಲ್ಲ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹೊತ್ತಲ್ಲಿ ಅಯೊಧ್ಯೆಯಲ್ಲಿ ಏನಾಗಿತ್ತು ಎನ್ನುವ ವಿವರ ಇಲ್ಲಿದೆ.

ಅಷ್ಟಕ್ಕೂ ಅಯೋಧ್ಯೆಯಲ್ಲಿ ಆ ರಕ್ತಸಿಕ್ತ ಸಂಘರ್ಷ ನಡೆಯೋದಕ್ಕೆ ಕಾರಣವೇನು? ಸ್ವಾತಂತ್ರ್ಯ ಹೋರಾಟದ ನಡುವೆಯೇ ಅಂದೇ  ಅಂದೇ ನಡೆದಿತ್ತು ಧರ್ಮಗಳ ನಡುವೆ ಸಂಧಾನ ಕಾರ್ಯ. ಆದರೆ, ಮಹಾಂತರ ಅದೊಂದು ಅರ್ಜಿಯನ್ನು ನ್ಯಾಯಾಲಯ ತಿರಸ್ಕಾರ ಮಾಡಿತ್ತು.

ಸಂಭ್ರಮದ ಹೊತ್ತಲ್ಲಿ ನೆನಯಬೇಕಾದ ಸಂಘರ್ಷದ ಕಥೆ!! ರಾಮ ಜನ್ಮಭೂಮಿಯ ರಣರೋಚಕ ಇತಿಹಾಸ!

ಸಂಚಲನ ಸೃಷ್ಟಿಸಿತ್ತು ರಾಮಜನ್ಮ ಭೂಮಿಯಲ್ಲಿ ಪ್ರಕಟಗೊಂಡ ಮಿಂಚು.. ಅದು ಪವಾಡವೋ..? ಯಾರದೋ ಕೈವಾಡವೋ..? ರಾಮ ರಹಸ್ಯವೋ..? ನೆಹರು ಆದೇಶಕ್ಕೆ ಕೆ.ಕೆ.ನಾಯರ್ ನೀಡಿದ್ದ ಪ್ರತ್ಯುತ್ತರ ಎಂಥಾದ್ದು..? ರಾಮಲಲ್ಲಾ ಸೃಷ್ಟಿಸಿದ್ದು ಅದೆಂಥಾ ಪವಾಡ..?