Feb 12, 2021, 10:07 AM IST
ಬೆಂಗಳೂರು (ಫೆ. 12): ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್ ಬಳಸಿದರೆ, ಅದೇ ಮಾಸ್ಕ್‌ನಿಂದ ಇನ್ನೊಂದು ಸಮಸ್ಯೆ ಎದುರಾಗಿದೆ. ಹೆಚ್ಚು ಸಮಯ ಮಾಸ್ಕ್ ಧರಿಸುವುದರಿಂದ ಚರ್ಮದ ಅಲರ್ಜಿ, ಮುಖದಲ್ಲಿ ಮೊಡವೆ, ಗುಳ್ಳೆಗಳು ಮೂಡುತ್ತಿವೆ. ಚರ್ಮದ ಸಮಸ್ಯೆ ಹೆಚ್ಚಾಗಿದ್ದು, ಚರ್ಮವೈದ್ಯರ ಬಳಿ ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಾಗಾದರೆ ಮಾಸ್ಕ್ ಧರಿಸುವಾಗ ಯಾವೆಲ್ಲಾ ಮುಂಜಾಗ್ರತಾ ಕ್ರಮ ವಹಿಸಬೇಕು..? ವೈದ್ಯರು ಏನಂತಾರೆ.?
ಮಂತ್ರಿಯಾಗಲೇಬೇಕು ಎಂಬ ಹಠಕ್ಕೆ ಬಿದ್ದ ಹಳ್ಳಿಹಕ್ಕಿ; ಹೊಸ ಅಸ್ತ್ರಕ್ಕೆ ಸಿಎಂ ದಂಗು..!