ಕೊರೋನಾ ಸಂದರ್ಭ ಅಲರ್ಜಿ ಸಮಸ್ಯೆ, ಏನು ಪರಿಹಾರ?

Jul 1, 2021, 4:55 PM IST

ಕೊರೋನಾ ಸಂದರ್ಭ ಕೆಲವರಲ್ಲಿ ಅಲರ್ಜಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸ್ವಲ್ಪ ಹೊರಗಡೆ ಹೋಗಿ ಬಂದಾಗ ಸೀನು, ಶೀತ, ಅಲರ್ಜಿ ಕಾಣಿಸಿಕೊಳ್ಳುತ್ತಿದೆ. ಇದು ಕೊರೋನಾ ಲಕ್ಷಣವಾ ? ಚಿಕಿತ್ಸೆ ಯಾವ ರೀತಿ ಇರಬೇಕು ?

ಕೊರೋನಾ 3 ನೇ ಅಲೆ: ಮಕ್ಕಳ ಬಗ್ಗೆ ಹೇಗಿರಬೇಕು ಕಾಳಜಿ..? ಡಾಕ್ಟ್ರು ಹೇಳ್ತಾರೆ ಕೇಳಿ

ಈ ಕುರಿತು ಇರುವ ಸಾಮಾನ್ಯ ಗೊಂದಲ, ಸಂದೇಹಗಳಿಗೆ ಇಲ್ಲಿದೆ ಉತ್ತರ. ಕೊರೋನಾ ಸಂದರ್ಭ ಕಾಡೋ ಅಲರ್ಜಿಯಿಂದ ತಪ್ಪಿಸಿಕೊಳ್ಳೋದು ಹೇಗೆ ? ಇಲ್ನೋಡಿ ವಿಡಿಯೋ