ಡಬಲ್ ಗ್ರಹಣದಿಂದ ಎದುರಾದ ಕಂಟಕ: ಕರಾವಳಿಗೆ ಬಂದಪ್ಪಳಿಸಿದ ಸಿತ್ರಾಂಗ್ ಸೈಕ್ಲೋನ್

Oct 25, 2022, 10:47 AM IST

ಇಂದು ಸೂರ್ಯ ಗ್ರಹಣ ಸಂಭವಿಸಲಿದ್ದು, ನವೆಂಬರ್ 8 ರಂದು ಚಂದ್ರಗ್ರಹಣ ಬರಲಿದೆ. ಸೂರ್ಯ ಗ್ರಹಣಕ್ಕಿಂತ ಚಂದ್ರಗ್ರಹಣ ಡೇಂಜರ್ ಎನ್ನಲಾಗುತ್ತಿದೆ. ಈ ಡಬಲ್ ಗ್ರಹಣ ಜಗತ್ತಿಗೆ ಕಂಟಕ ತರುತ್ತಾ ಎಂಬ ಪ್ರಶ್ನೆ ಮೂಡಿದೆ. ಗ್ರಹಣದ ಬೆನ್ನಲ್ಲೇ ಕರಾವಳಿಗೆ ಸಿತ್ರಾಂಗ್ ಸೈಕ್ಲೋನ್  ಬಂದಪ್ಪಳಿಸಿದೆ. ಸೂರ್ಯಗ್ರಹಣಕ್ಕೂ ಮೊದಲೇ ಭಯಂಕರ ಮಳೆಯಿಂದ ಭೀಕರ ಪ್ರವಾಹ ಉಂಟಾಗಿದೆ. ಬರುವ ಚಂದ್ರಗ್ರಹಣ ರಣ ಭಯಂಕರ ಎನ್ನಲಾಗುತ್ತಿದೆ. ಸೂರ್ಯ ಗ್ರಹಣಕ್ಕಿಂತ, ಚಂದ್ರ ಗ್ರಹಣ ತುಂಬಾ ಅಪಾಯಕಾರಿ ಇದೆ‌.

ಬಾಂಗ್ಲಾ ಕರಾವಳಿಗೆ ಅಪ್ಪಳಿಸಿದ Sitrang Cyclone: ಬಂಗಾಳದಲ್ಲಿ ಮಳೆ, ದೀಪಾವಳಿಗೆ ಮಂಕು