Nov 6, 2022, 12:51 PM IST
ದೈವ ಅನ್ನುವುದು ಅಚ್ಚರಿಯ ಸಂಗತಿಯಾಗಿದ್ದು, ಅದು ಮನುಷ್ಯರ ಕಲ್ಪನೆಗೂ ಎಟುಕದ ರಹಸ್ಯವಾಗಿದೆ. ಅದರ ಬಗ್ಗೆ ನಾವು ಎಷ್ಟು ತಿಳಿಯುವ ಪ್ರಯತ್ನ ಮಾಡ್ತೀವೋ, ಅದು ಅಷ್ಟು ರಹಸ್ಯವಾಗಿಯೇ ಉಳಿಯೋ ಪರಮಾದ್ಭುತವಾಗಿದೆ. ದೈವದ ವೇಷ ಹಾಕುವುದಕ್ಕೆ ಒಂದಷ್ಟು ನಿಯಮಗಳಿದ್ದು, ದೈವಾರಾಧನೆಗೂ ಮುನ್ನ ಕೆಲವು ಆಚರಣೆಗಳು ನಡೆಯುತ್ತವೆ.