ಗಾಯತ್ರಿ ಮಂತ್ರ ಜಪಿಸಿ, ಬ್ರಹ್ಮನಿಂದ ಸಾವೇ ಬರದ ಹಾಗೆ ವರ ಪಡೆದ ರಾಕ್ಷಸ ಅರುಣ

Jun 21, 2021, 11:41 AM IST

ಹಿಂದೆ ದುಷ್ಟಾತ್ಮನಾದ ಅರುಣ ಎಂಬ ರಾಕ್ಷಸನಿದ್ದ. ದೇವತೆಗಳನ್ನು ಗೆಲ್ಲಲು ಗಂಗಾನದಿ ತೀರದಲ್ಲಿ ಬರೀ ಎಲೆಗಳನ್ನು ಸೇವಿಸುತ್ತಾ, ಗಾಯತ್ರಿ ಮಂತ್ರವನ್ನು ಜಪಿಸುತ್ತಾನೆ. ಆಗ ಬ್ರಹ್ಮದೇವ ಗಾಯತ್ರಿ ದೇವ ಸಮೇತನಾಗಿ ಪ್ರತ್ಯಕ್ಷನಾಗಿ ಏನು ವರ ಬೇಕು ಎನ್ನುತ್ತಾನೆ.

ಶ್ರೀದೇವಿ ಭಾಗವತದಲ್ಲಿ ಸರಸ್ವತಿ ಬೀಜ ಮಂತ್ರಾಕ್ಷರದ ಮಹತ್ವ

ದೇವ ನನಗೆ ಯುದ್ಧದಲ್ಲಿ ಶಸ್ತ್ರಾಸ್ತ್ರಗಳಿಂದ, ಸ್ತ್ರೀ ಪುರುಷರಿಂದ, ಎರಡು ಕಾಲುಗಳ ಜಂತುಗಳಿಂದ 4 ಕಾಲುಗಳ ಜಂತುಗಳಿಂದಾಗಲಿ ನನಗೆ ಸಾವು ಬರಬಾರದು ಎಂದು ಬೇಡಿಕೊಳ್ಳುತ್ತಾನೆ. ಬ್ರಹ್ಮದೇವ ತಥಾಸ್ತು ಎನ್ನುತ್ತಾನೆ. ಮುಂದೆ ಅರುಣನ ಸಾವು ಹೇಗಾಗುತ್ತದೆ..?