Sep 20, 2021, 5:18 PM IST
ಆಹ್ವಾನವಿಲ್ಲದೇ ಕರ್ಣನು ರಾಜಸಭೆಗೆ ಬರುತ್ತಾನೆ. ಅಲ್ಲಿ ಕರ್ಣ ಹಾಗೂ ಅರ್ಜುನನ ನಡುವೆ ಮಾತುಕತೆ ನಡೆಯುತ್ತಿದೆ. ವಿದ್ಯಾ ಪ್ರದರ್ಶನ, ರಂಗಸ್ಥಳ ಕೇವಲ ಕುರು ಪಾಂಡವರಿಗೆ ಮಾತ್ರ ಸಂಬಂಧಿಸಿದ್ದಾ.? ವೀರರಿಗೆ ಅವಕಾಶ ಇಲ್ಲವೇ ಎಂದು ಪ್ರಶ್ನಿಸುತ್ತಾನೆ. ಸಿಟ್ಟಿಗೆದ್ದ ಅರ್ಜುನ ಯುದ್ಧಕ್ಕೆ ಬಾ ಎಂದು ಆಹ್ವಾನಿಸುತ್ತಾನೆ. ಕುರು ಪಾಂಡವರು ಎರಡು ಗುಂಪುಗಳಾದವು. ಕರ್ಣನ ಪರಾಕ್ರಮ ನೋಡಿದ ಪುರದ ಜನರು ಕರತಾಡನ ಮಾಡುತ್ತಾನೆ. ಅರ್ಜುನ ಕಾಣದೇ ಇದ್ದಾಗ ಕುಂತಿಗೆ ಆತಂಕವಾಗುತ್ತದೆ. ಮುಂದೇನಾಗುತ್ತದೆ..?
ಮಹಾಭಾರತ: ಗುರುದಕ್ಷಿಣೆ ಕೊಡುವಂತೆ ಕೌರವ ಪಾಂಡವರಿಗೆ ಗುರು ದ್ರೋಣಾಚಾರ್ಯರ ಆದೇಶ