Asianet Suvarna News Asianet Suvarna News

ಮಹಾಭಾರತ: ಗುರುದಕ್ಷಿಣೆ ಕೊಡುವಂತೆ ಕೌರವ ಪಾಂಡವರಿಗೆ ಗುರು ದ್ರೋಣಾಚಾರ್ಯರ ಆದೇಶ

ಕುರು ಪಾಂಡವರು ದ್ರೋಣಾಚಾರ್ಯರ ಬಳಿ ವಿದ್ಯೆ ಕಲಿಯುತ್ತಿರುತ್ತಾರೆ. ಒಮ್ಮೆ ದ್ರೋಣರು ಶಿಷ್ಯರನ್ನು ಕರೆದು ಗುರು ದಕ್ಷಿಣೆ ಕೊಡಬೇಕೆಂದು ಕೇಳುತ್ತಾರೆ. 

ಕುರು ಪಾಂಡವರು ದ್ರೋಣಾಚಾರ್ಯರ ಬಳಿ ವಿದ್ಯೆ ಕಲಿಯುತ್ತಿರುತ್ತಾರೆ. ಒಮ್ಮೆ ದ್ರೋಣರು ಶಿಷ್ಯರನ್ನು ಕರೆದು ಗುರು ದಕ್ಷಿಣೆ ಕೊಡಬೇಕೆಂದು ಕೇಳುತ್ತಾರೆ. 'ಅತ್ಯಂತ ಧನ ಸಂಪನ್ನನು, ಧನ ಮತಾಂಧನು, ಮಿತ್ರ ದ್ರೋಹಿಯಾದ ದ್ರುಪದ ಮಹಾರಾಜನು ನನ್ನನ್ನು ಅನೇಕ ರೀತಿಯಲ್ಲಿ ಅವಮಾನ ಮಾಡಿದ್ದಾನೆ. ಅವನನ್ನು ಯುದ್ಧದಲ್ಲಿ ಸೋಲಿಸಿ ಬಂಧಿಸಿಕೊಂಡು ಬನ್ನಿ' ಎಂದು ಆದೇಶಿಸುತ್ತಾನೆ. 

ಮಹಾಭಾರತ: ಕರ್ಣಾರ್ಜುನರ ನಡುವೆ ದ್ವಂದ್ವಯುದ್ಧ, ಕರ್ಣನನ್ನು ಇಕ್ಕಟ್ಟಿಗೆ ಸಿಲುಕಿಸಿದ ಕೃಪಾಚಾರ್ಯ