Oct 10, 2021, 11:32 AM IST
ಹಯಗ್ರೀವ ಸ್ವಾಮಿ ಬಳಿ, ಅಗಸ್ತ್ಯರು ಕೇಳುತ್ತಾರೆ, ಸ್ವಾಮಿ, ಕಷ್ಟದಿಂದ ಹೊರ ಬರಬೇಕು ಅಂದರೆ ಜನ ಏನು ಮಾಡಬೇಕು ಎಂದು. ಆಗ ಹಯಗ್ರೀವರು ಹೇಳುತ್ತಾರೆ, ತಾಯಿ ತ್ರಿಪುರಾ ದೇವಿಯನ್ನು ಆರಾಧಿಸಿ ಎಂದು. ಅಗಸ್ತ್ಯರು ಕಂಚಿಗೆ ಬರುತ್ತಾರೆ. ತಾಯಿ ಕಾಮಾಕ್ಷಿಯನ್ನು ನೋಡಿ ಧನ್ಯರಾಗುತ್ತಾರೆ. ಆ ನಂತರ ತಪಸ್ಸನ್ನಾಚರಿಸುತ್ತಾರೆ. ಅಗಸ್ತ್ಯರ ಭಕ್ತಿಗೆ ಮೆಚ್ಚಿದ ವಿಷ್ಣು, ಏನು ಬೇಕೆಂದು ಕೇಳುತ್ತಾನೆ. ಜನರ ಕಷ್ಟ ನಿವಾರಣೆಗೆ ಏನು ಮಾಡಬೇಕೆಂದು ಕೇಳುತ್ತಾರೆ. ಆಗ ಲಲಿತಾ ಸಹಸ್ರನಾಮ ಪಠಣದ ಬಗ್ಗೆ ಹೇಳುತ್ತಾರೆ. ಆ ಕತೆ ಹೀಗಿದೆ.
ನವರಾತ್ರಿ 4 ನೇ ದಿನ ತಾಯಿ ಕೂಷ್ಮಾಂಡೇಶ್ವರಿ ಆರಾಧನೆಯಿಂದ ಶತ್ರುಮರ್ಧನ, ಮನಸ್ಸಿಗೆ ಸಮಾಧಾನ