Makara Sankranti: ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಹಂಚೋದ್ಯಾಕೆ.? ಹಬ್ಬದ ಮಹತ್ವವೇನು.?

Jan 14, 2022, 5:50 PM IST

ಹಿಂದೂ ಪರಂಪರೆಯಲ್ಲಿ ಆಚರಿಸುವ ದೊಡ್ಡ ಹಬ್ಬಗಳಲ್ಲಿ ಮಕರ ಸಂಕ್ರಾಂತಿ (Makara Sankranti) ಕೂಡಾ ಹೌದು. ತಮ್ಮ ಸುಗ್ಗಿಯನ್ನು ಆಸೀರ್ವದಿಸಿದ್ದಕ್ಕಾಗಿ ಸೂರ್ಯದೇವನಿಗೆ ಜನರು ಧನ್ಯವಾದಗಳನ್ನು ಅರ್ಪಿಸುವ ಹಬ್ಬವೂ ಹೌದು. ಮಕರ ಸಂಕ್ರಾಂತಿ ಬಳಿಕ ಮಂಗಳ ಕಾರ್ಯಗಳಿಗೆ ಚಾಲನೆ ಸಿಗಲಿದೆ.

Covid Effect: ಕಳೆಗುಂದಿದ ವಿಜಯಪುರ ಸಂಕ್ರಾಂತಿ ಜಾತ್ರೆ, ನಂದಿ ಕೋಲುಗಳ ಮೆರವಣಿಗೆಯೂ ಇಲ್ಲ   

ಮಕರ ಸಂಕ್ರಾಂತಿಯಂದು ಎಳ್ಳು, ಬೆಲ್ಲ ಹಾಗೂ ಕಬ್ಬನ್ನು ಕೊಟ್ಟು ಒಳ್ಳೊಳ್ಳೆ ಮಾತನಾಡೋಣ ಎಂದು ಪರಸ್ಪರ ಶುಭ ಹಾರೈಸಿಕೊಳ್ಳುತ್ತೇವೆ. ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲ ಕೊಡುವುದರ ಹಿನ್ನಲೆಯೇನು..? ಸಂಕ್ರಾಂತಿ ಹಬ್ಬದ ವಿಶೇಷತೆಯೇನು..? ತಿಳಿಸಿ ಕೊಡುತ್ತಾರೆ ಗೋಪಾಲಕೃಷ್ಣ ಗುರೂಜಿ.