Asianet Suvarna News Asianet Suvarna News

Covid Effect: ಕಳೆಗುಂದಿದ ವಿಜಯಪುರ ಸಂಕ್ರಾಂತಿ ಜಾತ್ರೆ, ನಂದಿ ಕೋಲುಗಳ ಮೆರವಣಿಯೂ ಇಲ್ಲ

Jan 14, 2022, 5:09 PM IST
  • facebook-logo
  • twitter-logo
  • whatsapp-logo

ವಿಜಯಪುರ (ಜ. 14): ದಸರಾ (Dasara) ನೋಡಲು ಮೈಸೂರಿಗೆ (Mysuru) ಹೋಗಬೇಕು, ಸಂಕ್ರಾಂತಿ ನೋಡೋಕೆ ಬಿಜಾಪುರಕ್ಕೆ ಬರಬೇಕು ಎನ್ನುವ ಮಾತಿದೆ. ಆದರೆ ಈ ಬಾರಿ ಕೊರೋನಾ ಮಹಾಮಾರಿಯಿಂದ ಸಂಕ್ರಾಂತಿ ಸಂಭ್ರಮ ಕಳೆಗುಂದಿದೆ. 

Makara Sankranti: ಸಂಕ್ರಾಂತಿಯಲ್ಲಿ ಎಳ್ಳು-ಬೆಲ್ಲ ಹಂಚೋದ್ಯಾಕೆ..? ಹಬ್ಬದ ಮಹತ್ವವೇನು.?

ಸಾವಿರಾರು ಭಕ್ತರು ಸೇರಿ ವಿಶೇಷ ನಂದಿ ಕೋಲುಗಳ ಅದ್ಧೂರಿ ಮೆರವಣಿಗೆ ಮಾಡುತ್ತಿದ್ದರು. ಅದಕ್ಕೂ ಬ್ರೇಕ್ ಬಿದ್ದಿದೆ. ಈ ಬಾರಿ ಸರಳ ಸಂಕ್ರಾಂತಿ ಆಚರಣೆ, ನಂದಿಕೋಲಿಗೆ ಹೂವುಗಳ ಸಿಂಗಾರ, ಪೂಜೆ, ದೇಗುಲ ಸುತ್ತ ಪ್ರದಕ್ಷಿಣೆಗೆ ಮಾತ್ರ ಅವಕಾಶವಿತ್ತು. ಇನ್ನು ಇಲ್ಲಿ ಅತೀ ದೊಡ್ಡ ಜಾನುವಾರ ಜಾತ್ರೆ ನಡೆಯುತ್ತದೆ. ಈ ಜಾತ್ರೆಗೂ ಬ್ರೇಕ್ ಬಿದ್ದಿದೆ.