Sep 27, 2021, 12:12 PM IST
ದ್ರುಪದ ರಾಜನ ಮಗಳು ದ್ರೌಪದಿಯನ್ನು ಅರ್ಜುನ ಸ್ವಯಂವರ ಮಾಡಿಕೊಂಡು ಬರುತ್ತಾನೆ. ಸೊಸೆ ದ್ರೌಪದಿಯನ್ನು, ಕುಂತಿದೇವಿ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಮದುವೆ ಉಡುಗೊರೆಯಾಗಿ ವಾಸುದೇವ ಕೃಷ್ಣ, ತರಹೇವಾರಿ ಉಡುಗೊರೆಯನ್ನು ಕೊಡುತ್ತಾನೆ. ಧರ್ಮರಾಜ ಬಹಳ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಇವೆಲ್ಲಾ ಗುಪ್ತಚರರಿಂದ ಧುರ್ಯೋಧನನಿಗೆ ತಿಳಿಯುತ್ತದೆ. ಈ ಶೂರರು ಪಾಂಡವರೇ ಇರಬಹುದು ಎಂದು ಅನುಮಾನ ಬರುತ್ತದೆ.
ಧುರ್ಯೋಧನನ ಕುತಂತ್ರ ತಿಳಿದ ಪಾಂಡವರು ಅರಗಿನ ಅರಮನೆಯಿಂದ ತಪ್ಪಿಸಿಕೊಂಡಿದ್ಹೀಗೆ