Oct 24, 2022, 10:58 AM IST
ದೀಪಾವಳಿಯು ಕತ್ತಲೆಯಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವ ಹಬ್ಬ. ಇಂತಹ ಬೆಳಕಿನ ಹಬ್ಬಕ್ಕೆ ಈ ಬಾರಿ ಸೂರ್ಯಗ್ರಹಣ ಹಿಡಿಯಲಿದೆ. 27 ವರ್ಷದ ಹಿಂದೆ ಇದೇ ರೀತಿಯಲ್ಲಿ ದೀಪಾವಳಿ ದಿನದಂದು ಗ್ರಹಣ ಬಂದಿತ್ತು, ಬಹಳಷ್ಟು ಜನರಿಗೆ ದೀಪಾವಳಿ ಹಬ್ಬದ ಬಗ್ಗೆ ಗೊಂದಲವಿದೆ. ಈಗ ದೀಪಾವಳಿ ಹಬ್ಬ ಮಾಡಬೇಕಾ ಅಥವಾ ಬೇಡವಾ ಎಂದು ಗುರೂಜಿ ಹೇಳಿದ್ದಾರೆ. ದೀಪಾವಳಿಯ ಎರಡನೇ ದಿನ ಗ್ರಹಣವಿದ್ದು, ಈ ವರ್ಷದ ಕೊನೆಯ ಸೂರ್ಯಗ್ರಹಣ ಇದಾಗಿದ್ದು, ಗ್ರಹಣದೋಷ ಪರಿಹಾರಕ್ಕೆ ಏನು ಮಾಡಬೇಕು ಎಂಬ ವಿವರಗಳನ್ನು ಗುರೂಜಿ ಭವಿಷ್ಯ ಹೇಳಿದ್ದಾರೆ.