ಕರೋನಾ ಭೀತಿ ನಡುವೆಯೂ ಮಾಸ್ಕ್ ಧರಿಸಿ ಯುರೋಪ್‌ಗೆ ಹಾರಿದ ಬಾಹುಬಲಿ

Mar 4, 2020, 9:12 PM IST

ಹೈದರಾಬಾದ್[ಮಾ. 04]  ಟಾಲಿವುಡ್ ನಟ, ಬಾಹುಬಲಿ ಖ್ಯಾತಿಯ ಯಂಗ್ ರೆಬಲ್ ಸ್ಟಾರ್ ಪ್ರಭಾಸ್ ತನ್ನ ಮುಂದಿನ ಚಿತ್ರದ ಚಿತ್ರೀಕರಣಕ್ಕಾಗಿ ಯೂರೋಪ್‌ಗೆ ಪ್ರಯಾಣ ಹೊರಟಿದ್ದಾರೆ.

ಮತ್ತೊಂದು ಸಾಂಕ್ರಾಮಿಕ ಕಾಯಿಲೆ ಬಂದರೆ ನಾವು ಏನು ಮಾಡಬೇಕು?

ಕೊರೋನಾ ವೈರಸ್ ಭೀತಿ ನಡುವೆ ಅವರು ತೆರಳೂತ್ತಿರುವುದು ದೊಡ್ಡ ಸುದ್ದಿಯಾಗಿದೆ. ಹೈದರಾಬಾದಿನ ಶಂಷಾಬಾದ್ ವಿಮಾನ ನಿಲ್ದಾಣದಲ್ಲಿ ಮಾಸ್ಕ್ ಧರಿಸಿ ಕಾಣಿಸಿಕೊಂಡರು.  ಅಭಿಮಾನಿಗಳು ಸುತ್ತುವರಿಯಲು ಯತ್ನ ಮಾಡಿದರೂ ಮಾಸ್ಕ್ ಧರಿಸಿದ ಪ್ರಭಾಸ್ ಅವರನ್ನಷ್ಟೇ ನೋಡಲು ಸಾಧ್ಯವಾಯಿತು.