Oct 31, 2021, 4:37 PM IST
ಬದುಕಿ ಬೆಳಗಬೇಕಿದ್ದ ವಯಸ್ಸಿನಲ್ಲಿ ಹಠಾತ್ ನಿರ್ಗಮನ ಘೋಷಿಸಿ ಕನ್ನಡ ಕುಲಕೋಟಿಯನ್ನು ದುಃಖದ ಕಡಲಿನಲ್ಲಿ ಮುಳುಗಿಸಿದ ನೆಚ್ಚಿನ ತಾರೆ ಪುನೀತ್ ರಾಜಕುಮಾರ್ (Puneeth Rajkumar) ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ.
'ಕನ್ನಡದ ಕೋಟ್ಯಾಧಿಪತಿ' ಶುರುವಾಗಿದ್ದು, ಯಶಸ್ವಿಯಾಗಿರುವುದರ ಹಿಂದಿನ ಕಾರಣ ಇದು!
ಸರಳ ಜೀವಿ, ಸ್ನೇಹ ಜೀವಿ ಪುನೀತ್. ತಮಗೆ ನೋವುಂಟು ಮಾಡಿದವರಿಗೂ, ನೋವು ಮಾಡುವ ವ್ಯಕ್ತಿಯಲ್ಲ. ಎಲ್ಲರನ್ನೂ ಬಹಳ ಪ್ರೀತಿಯಿಂದ ನೋಡುತ್ತಿದ್ದರು. ಅಪ್ಪು ಅಕಾಲಿಕ ಮರಣ ಇಡೀ ಕರುನಾಡನ್ನು ದುಃಖದಲ್ಲಿ ಮುಳುಗಿಸಿದೆ. ಪುನೀತ್ ಬಗ್ಗೆ ಕೆಲವು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.