'ಕನ್ನಡದ ಕೋಟ್ಯಾಧಿಪತಿ' ಶುರುವಾಗಿದ್ದು, ಯಶಸ್ವಿಯಾಗಿರುವುದರ ಹಿಂದಿನ ಕಾರಣ ಇದು!
ಕನ್ನಡ ನಾಡಿನ ಬೆಳ್ಳಿತೆರೆಯಿಂದ ಕಾಣದಂತೆ ಮಾಯವಾಗಿದ್ದಾರೆ ಪುನೀತ್ ರಾಜ್‌ಕುಮಾರ್. ಸ್ಯಾಂಡಲ್‌ವುಡ್ ಪವರ್ ಸ್ಟಾರ್‌ನ ಕಳೆದುಕೊಂಡು ಬಡವಾಗಿದೆ. ಮನೆಯ ಮಗನಂತಿದ್ದ ಪುನೀತ್‌ರನ್ನು ಕಳೆದುಕೊಂಡು ಇಡೀ ಕರುನಾಡು ಶೋಕದಲ್ಲಿದೆ.
ಕನ್ನಡ ನಾಡಿನ ಬೆಳ್ಳಿತೆರೆಯಿಂದ ಕಾಣದಂತೆ ಮಾಯವಾಗಿದ್ದಾರೆ ಪುನೀತ್ ರಾಜ್‌ಕುಮಾರ್. (Puneeth Rajkumar) ಸ್ಯಾಂಡಲ್‌ವುಡ್ (Sandalwood) ಪವರ್ ಸ್ಟಾರ್‌ನ ಕಳೆದುಕೊಂಡು ಬಡವಾಗಿದೆ. ಮನೆಯ ಮಗನಂತಿದ್ದ ಪುನೀತ್‌ರನ್ನು ಕಳೆದುಕೊಂಡು ಇಡೀ ಕರುನಾಡು ಶೋಕದಲ್ಲಿದೆ.
ಪುನೀತ್ ಬಾಲನಟನಾಗಿದ್ದಾಗ ಆ್ಯಕ್ಟಿಂಗ್ ಕಲಿಸಿದ್ದು ಇವರೇ ಅಂತೆ..!
ಬಾಲನಟನಾಗಿ ಎಂಟ್ರಿ ಕೊಟ್ಟ ಪುನೀತ್, ಆ ನಂತರ ಪವರ್ ಸ್ಟಾರ್ ಆಗಿ ಬೆಳೆದರು. ಸರಳತೆಯಿಂದ, ಸ್ನೇಹದಿಂದ ಜನರಿಗೆ ಇನ್ನಷ್ಟು ಹತ್ತಿರವಾದರು. ದಿಢೀರ್ ಹೊರಟು ಹೋಗಿರುವುದು ಆಘಾತಕಾರಿ ವಿಚಾರ. ಅಪ್ಪು ಬಗ್ಗೆ ಒಂದಿಷ್ಟು ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ.