Jul 2, 2021, 11:14 AM IST
ಬೆಂಗಳೂರು (ಜು. 02): ಶಾಲೆ ಆರಂಭದ ವಿಚಾರವಾಗಿ ಸರ್ಕಾರ ಗೊಂದಲದಲ್ಲಿದೆ. ಶಾಲೆ ಆರಂಭ ಸದ್ಯ ಬೇಡ. ಮಕ್ಕಳ ವಿಚಾರದಲ್ಲಿ ಚಾನ್ಸ್ ತೆಗೆದುಕೊಳ್ಳುವುದು ಬೇಡ. 3 ನೇ ಅಲೆಯಲ್ಲಿ ಮಕ್ಕಳಿಗೆ ಸೋಂಕು ಎಂಬ ವರದಿ ಇದೆ. ಶಾಲೆ ತೆರೆದರೆ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಪೋಷಕರು ಕೂಡಾ ಶಾಲೆಗೆ ಕಳುಹಿಸಲು ಮಾನಸಿಕವಾಗಿ ಸಿದ್ಧರಿಲ್ಲ. ಹೀಗಾಗಿ ಶಾಲೆ ತೆರೆಯುವುದು ಸೂಕ್ತವಲ್ಲ' ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.
ಸ್ಮಾರ್ಟ್‌ಫೋನ್ ಇಲ್ಲ: ಆನ್‌ಲೈನ್ ಕ್ಲಾಸ್‌ನಿಂದ 40 ಲಕ್ಷ ವಿದ್ಯಾರ್ಥಿಗಳು ವಂಚಿತರು