Jun 30, 2021, 5:25 PM IST
ಬೆಂಗಳೂರು (ಜೂ. 30): ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ ರುಪ್ಸಾ ಒಕ್ಕೂಟದಲ್ಲಿ ಒಡಕು ಮೂಡಿದೆ. ರುಪ್ಸಾ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ, ಹಾಗೂ ಕಾರ್ಯದರ್ಶಿ ಹಾಲನೂರು ಲೇಪಾಕ್ಷಿ ನಡುವೆ ಬಿರುಕು ಮೂಡಿದೆ. ರುಪ್ಸಾಗೆ ನಾನೇ ಅಧ್ಯಕ್ಷ ಅಂತಿದ್ದಾರೆ ಲೇಪಾಕ್ಷಿ, ಅವರನ್ನು ಹೊರ ಹಾಕಿದ ಲೋಕೇಶ್ ತಾಳಿಕಟ್ಟೆ. ಇಬ್ಬರ ನಡುವಿನ ಜಟಾಪಟಿಯಿಂದ ಶುಲ್ಕ ಬಿಕ್ಕಟ್ಟು ಇನ್ನಷ್ಟು ಉಲ್ಬಣಗೊಂಡಿದೆ. ಶುಲ್ಕ ಕಡಿತ ಪರ ಲೋಕೇಶ್ ತಾಳಿಕಟ್ಟೆ ಬ್ಯಾಟಿಂಗ್ ಮಾಡಿದರೆ, ಶುಲ್ಕ ಕಡಿತ ಸಾಧ್ಯವೇ ಇಲ್ಲ ಅಂತಾರೆ ಲೇಪಾಕ್ಷಿ. ಏನಿದು ವಿವಾದ..? ಲೋಕೇಶ್ ತಾಳಿಕಟ್ಟೆ ಮಾತನಾಡಿದ್ದಾರೆ.
ದ್ವಿತೀಯ ಪಿಯುಸಿ ರಿಪಿಟರ್ಸ್‌ಗೆ ಗುಡ್‌ನ್ಯೂಸ್! ಇವರಿಗೂ ಸಿಗಲಿದೆ ಪಾಸ್ ಭಾಗ್ಯ..?