Jan 31, 2021, 9:28 AM IST
ಬೆಂಗಳೂರು (ಜ. 31): ಸರಿಯಾಗಿ ತರಗತಿಗಳು ನಡೆದಿಲ್ಲ, ಪ್ರಾಕ್ಟಿಕಲ್ಸ್ ಅಂತೂ ಇಲ್ಲವೇ ಇಲ್ಲ, ಏಕಾಏಕಿ ಪರೀಕ್ಷೆ ನಡೆಸಲು ಮುಂದಾಗಿದೆ ಹುಬ್ಬಳ್ಳಿಯ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ. ಕೊರೊನಾ ಹಿನ್ನಲೆಯಲ್ಲಿ ಕಳೆದ ಜೂನ್‌ನಲ್ಲಿ ನಡೆಯಬೇಕಿದ್ದ ಎಲ್‌ಎಲ್‌ಬಿ 2 ನೇ ಸೆಮ್ ಪರೀಕ್ಷೆಯನ್ನು ಫೆ. 15 ರಿಂದ ನಡೆಸಲು ಕಾನೂನು ವಿವಿ ನಿರ್ಧರಿಸಿದೆ. ಫೆಬ್ರವರಿ, ಏಪ್ರಿಲ್ ಹಾಗೂ ಜೂನ್‌ನಲ್ಲಿ 2, 3, 4 ಸೆಮ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಇದರಿಂದ ನಮಗೆ ತೊಂದರೆಯಾಗಲಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.
ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ತಡೆ KPSC ಪರೀಕ್ಷೆ ಇನ್ನು ಆನ್‌ಲೈನ್?