Russia Ukraine War: ಉಕ್ರೇನ್‌ನಿಂದ ಬಂದವರ ಮೆಡಿಕಲ್ ಶಿಕ್ಷಣಕ್ಕೆ ಅವಕಾಶ

Mar 21, 2022, 10:38 PM IST

ಬೆಂಗಳೂರು(ಮಾ. 21)  ಉಕ್ರೇನ್ ನಿಂದ (Ukraine) ವಾಪಸಾದ ವಿದ್ಯಾರ್ಥಿಗಳ (Students) ಹಿತ ಕಾಯಲು ಕರ್ನಾಟಕ ಸರ್ಕಾರ (Karnataka Govt) ನಿಂತಿದೆ. ಮೆಡಿಕಲ್ (Mediacal) ಕಲಿಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.  ಸುಧಾಕರ್ (Dr.K.Sudhakar) ತಿಳಿಸಿದ್ದಾರೆ.

ವೈದ್ಯ ಕಾಲೇಜಿಗೆ ನವೀನ್ ಮೃತದೇಹ.. 

ಈ ಬಗ್ಗೆ ಒಂದು ಸ್ಪಷ್ಟ ವರದಿ ತಯಾರಿಸಿಕೊಂಡು ಮುಂದೆ ಹೆಜ್ಜೆ ಇಡಲಾಗುತ್ತದೆ. ಕಲಿಕೆ ಯಾವ ಕಾರಣಕ್ಕೂ ನಿಂತು ಹೋಗಬಾರದು ಎಂದು ತಿಳಿಸಿದ್ದಾರೆ. ರ, ಶಿಕ್ಷಣ,  ಉಕ್ರೇನ್, ರಷ್ಯಾ