Jan 30, 2024, 9:44 AM IST
ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಪುಷ್ಯ ಮಾಸ, ಕೃಷ್ಣ ಪಕ್ಷ, ಮಂಗಳವಾರ, ಪಂಚಮಿ ತಿಥಿ, ಉತ್ತರ ನಕ್ಷತ್ರ.
ಈ ದಿನ ತ್ಯಾಗರಾಜರ ಆರಾಧನೆಯನ್ನು ಸೂಚಿಸುತ್ತದೆ. ಶ್ರೀರಾಮನ ಭಕ್ತರಾಗಿರುವವರು ಇವರನ್ನು ಪೂಜಿಸುತ್ತಾರೆ. ಯಾಕೆಂದರೆ ಇವರು ಹನುಮಂತನ ಹಾಗೆ ರಾಮನನ್ನು ಪೂಜಿಸುತ್ತಾರೆ. ಕರ್ನಾಟಕ ಸಂಗೀತಕ್ಕೆ ಇವರ ಕೊಡುಗೆ ಅಪಾರವಿದೆ. ಇನ್ನೂ ಈ ದಿನ ಮೇಷ ರಾಶಿಯವರಿಗೆ ಶತ್ರುಗಳ ಬಾದೆ ಕಾಡಲಿದೆ. ಸಾಲಬಾಧೆ. ಕೃಷಿ ಚಟುವಟಿಕೆಗಳಿಗೆ ಸಾಲ. ವೃತ್ತಿಯಲ್ಲಿ ಅನುಕೂಲ. ಆಹಾರದಲ್ಲಿ ವ್ಯತ್ಯಾಸ. ಹಣಕಾಸಿನ ತೊಂದರೆ. ಕುಟುಂಬ ಘರ್ಷಣೆ. ಲಲಿತಾ ಸಹಸ್ರನಾಮ ಪಠಿಸಿ.
ಇದನ್ನೂ ವೀಕ್ಷಿಸಿ: Ram Mandir: 5 ವರ್ಷದ ಮಗುವಿನ ಹೋಲಿಕೆಯ ರಾಮಲಲ್ಲಾ: 51 ಇಂಚಿನ ಮೂರ್ತಿ ಕೆತ್ತನೆ ಹಿಂದಿರುವ ಉದ್ದೇಶ..?