ಮದುವೆ ಆಗಬೇಕಿದ್ದ ಪ್ರಾಯದ ಹುಡುಗಿ ನೇಣಿಗೆ ಕೊರಳೊಡ್ಡಿದ್ದಳು!

Dec 11, 2020, 6:16 PM IST

ಚಾಮರಾಜನಗರ(ಡಿ.  11)  ಹದಿನೆಂಟರ ಪ್ರಾಯದ ಹುಡುಗಿ.. ಇನ್ನೇನು ಮದುವೆ ಆಗಬೇಕು ಎನ್ನುವಷ್ಟರಲ್ಲಿ ದುರಂತವೇ  ನಡೆದು ಹೋಗಿತ್ತು. ಚಾಮರಾಜನಗರ ಜಿಲ್ಲೆಯ  ಹುಡಗಿಯ ದಾರುಣ ಕತೆ ಇದು..

ಲಿಕ್ಕರ್ ಕಿಂಗ್ ಬೀದಿ ಹೆಣವಾಗಿದ್ದ ರೋಚಕ ಸ್ಟೋರಿ

ಬದುಕಿನಲ್ಲಿ ಇಂಥದ್ದೊಂದು ತಿರುವು ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.  ಆ ಹುಡುಗಿಯ ಬಾಳಿನಲ್ಲಿ ಆಗಬಾರದ ಘಟನೆಗಳೆಲ್ಲಾ ಆಗಿ ಹೋದವು .