ಲಿಕ್ಕರ್ ಕಿಂಗ್ ಕೊಲೆ ಹಿಂದಿನ ರೋಚಕ ರಹಸ್ಯ..ತಲೆಗೆ 25 ಲಕ್ಷ!
ಲಿಕ್ಕರ್ ಕಿಂಗ್ ಬೀದಿ ಹೆಣವಾಗಿದ್ದ/ ಹುಬ್ಬಳ್ಳಿಯ ದುರ್ಗದಬೈಲಿನಲ್ಲಿ ಬರ್ಬರ ಕೊಲೆ/ ಕೈಯಲ್ಲೊಂದು ಬಾಕು ಹಿಡಿದು ಬಂದವ ಎಲ್ಲ ಕಡೆ ಚುಚ್ಚಿದ್ದ/ ಲಿಕ್ಕರ್ ಕಿಂಗ್ ಬೀದಿ ಹೆಣವಾಗಿದ್ದ/ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ
ಹುಬ್ಬಳ್ಳಿ(ಡಿ. 10) ಅದೊಂದು ರೋಚಕ ಕತೆ..ಕೋಟಿ ಕೋಟಿ ಒಡೆಯ.. ಲಿಕ್ಕರ್ ಕಿಂಗ್ ಕೊಲೆಯಾಗಿ ಹೋಗಿದ್ದ, ಬಾಂಡಗಿಯನ್ನು ಮುಗಿಸಲು ದೊಡ್ಡ ಮೊತ್ತದ ಸುಪಾರಿ ನೀಡಲಾಗಿತ್ತು. ಆ ವ್ಯಕ್ತಿ ಕೊಲೆಯಾದ ದಿನ ಪೊಲೀಸರೇ ಸಿಹಿ ಹಂಚಿದ್ದರಂತೆ..
ಬೆತ್ತಲೆಯಾಗಿ ಓಡಾಡುತ್ತಿದ್ದ ಮಾಡೆಲ್.. ಇದನ್ನು ಕಂಡ ಪೇದೆ ಏನ್ಮಾಡಿದ!
ಸಾವು ಎನ್ನುವುದು ಅದು ಹೇಗೆ ಬೇಕಾದರೂ ಎದುರಾಗಬಹುದು.. ಲಿಕ್ಕ ರ್ ಕಿಂಗ್ ರಮೇಶ್ ಬೀದಿ ಹೆಣವಾಗಿದ್ದ.. ಈಗ ಈ ಕೊಲೆಗೆ ಸಂಬಂಧಿಸಿದ್ದ ಒಂದೊಂದೆ ಅಂಶಗಳು ಬಹಿರಂಗವಾಗುತ್ತಿವೆ.