May 11, 2021, 3:07 PM IST
ಬೆಂಗಳೂರು(ಮೇ 11) ಮಕ್ಕಳು ಎಲ್ಲರಿಗಿಂತ ಹೆಚ್ಚಿನ ಸಾಧನೆ ಮಾಡಬೇಕು ಎಂಬುದು ಎಲ್ಲ ತಂದೆ-ತಾಯಿಯ ಆಸೆ. ಆದರೆ ಇಲ್ಲಿ ಮಗನೇ ತಂದೆ-ತಾಯಿಯ ಹತ್ಯೆ ಮಾಡಿದ್ದಾನೆ. ಪೋಷಕರು ಬದುಕಿದ್ದರೆ ನಿನ್ನ ಜೀವನಕ್ಕೆ ಒಳ್ಳೆಯದಾಗಲ್ಲ ಎಂದು ಭವಿಷ್ಯ ನುಡಿದಿದ್ದ ಆ ಕಪಟ ಜ್ಯೋತಿಷಿ!
ಗಂಡ ಇದ್ದರೂ ಇನ್ನೊಬ್ಬನೊಂದಿಗೆ ಕುಚ್..ಕುಚ್.. ಗೋಕಾಕ್ ನಲ್ಲಿ ಎರಡು ಕೊಲೆ
ಡೋಂಗಿ ಜ್ಯೋತಿಷಿಯ ಮಾತು ಕೇಳಿ ಆ ಬಾಲಕ ತಂದೆ-ತಾಯಿಯನ್ನೇ ಹತ್ಯೆ ಮಾಡಿದ್ದ. 14 ವರ್ಷದ ಬಾಲಕ ಇಂಥ ಕೆಲಸ ಮಾಡಲು ಕಾರಣವಾದ ಆ ಸಂಗತಿಯಾದರೂ ಏನು?