ಬೆಂಗಳೂರು; ಜೈಲಿನಿಂದಲೇ ಸ್ಕೆಚ್, ಬ್ಯಾಂಕ್‌ನಲ್ಲಿಯೇ ರೌಡಿಶೀಟರ್ ಕೊಚ್ಚಿದರು

Jul 22, 2021, 3:49 PM IST

ಬೆಂಗಳೂರು(ಜು. 22) ಅಪರಾಧ ಜಗತ್ತಿನಲ್ಲಿ ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ.  ರಾಜಧಾನಿಯನ್ನು ನಡುಗಿಸಿದ್ದು ಒಂದು ಭಯಾನಕ ಹತ್ಯೆ. ಬ್ಯಾಂಕ್ ಒಳಗೆ ನುಗ್ಗಿದ ಹಂತಕರು ಎಲ್ಲರ ಎದುರಿನಲ್ಲಿಯೇ ಆತನೊಬ್ಬನನ್ನು ಕೊಚ್ಚಿ ಹಾಕುತ್ತಾರೆ.

ಕೊಲೆಯ ಸಿಸಿಟಿವಿ ದೃಶ್ಯಗಳು ಬೆಚ್ಚಿ ಬೀಳಿಸುತ್ತವೆ

ಜೈಲಿನಿಂದಲೇ ಕೊಲೆಗೆ ಸಂಚು ರೂಪಿತವಾಗಿತ್ತು. ಹಾಗಾದರೆ ಯಾಔ ದ್ವೇಷಕ್ಕೆ ಇಂಥದ್ದೊಂದು ಹತ್ಯೆ ನಡೆಯಿತು.