Feb 12, 2022, 4:07 PM IST
ಬಿಡದಿ (ರಾಮನಗರ): ಹಣದಾಸೆಗೆ ವೃದ್ಧ ದಂಪತಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ, ಬಿಡದಿ ಬಳಿಯ ಈಗಲ್‌ಟನ್ ರೆಸಾರ್ಟ್‌ನಲ್ಲಿರುವ ವಿಲ್ಲಾ ಮನೆಯೊಂದರಲ್ಲಿ ನಡೆದಿದೆ.
Double Murder Case: ಈಗಲ್‌ಟನ್ ರೆಸಾರ್ಟಲ್ಲಿ ವೃದ್ಧ ದಂಪತಿ ಕೊಲೆ: ಆರೋಪಿ ಸೆರೆ
ಬಿಡದಿ ಸಮೀಪದ ಈಗಲ್ಟನ್ ರೆಸಾರ್ಟ್ ಸಹರದ್ದಿನಲ್ಲಿರುವ ವಿಲ್ಲಾ ಮನೆಯಲ್ಲಿ ವಾಸವಿದ್ದ ಭಾರತೀಯ ವಾಯು ಪಡೆಯ ನಿವೃತ್ತ ಅಧಿಕಾರಿ ತಮಿಳುನಾಡು ಮೂಲದ ರಘುರಾಜ್ (70) ಹಾಗೂ ಅವರ ಪತ್ನಿ ಆಶಾ (65) ಎಂಬುವರು ಕೊಲೆಯಾದ ಮೃತ ವೃದ್ದ ದಂಪತಿಗಳು.24 ಗಂಟೆಯೊಳಗೆ ಬಂಧಿಸುವಲ್ಲಿ ಬಿಡದಿ ಪೊಲೀಸರು ಯಶಸ್ವಿಯಾಗಿದ್ದು, ಆ ರೋಚಕ ಘಟನೆಯ ಕಥೆ ಇಂದಿನ ಎಫ್‌ಐಆರ್‌ನಲ್ಲಿ.