Mar 20, 2022, 3:45 PM IST
ಹಾಸನ(ಮಾ. 20) ಗೆಳೆತನವೇ (Friendship) ಎಲ್ಲ ಎಂದು ಬಾಳುತ್ತಿದ್ದ ಸ್ನೇಹಿತರು ಬೆಳಗಾಗುವುದರೊಳಗೆ ವೈರಿಗಳಾಗಿದ್ದಾರೆ. ಮಧ್ಯ ರಾತ್ರಿ ಕಳೆಯುವುದರೊಳಗೆ ವೈರಿಗಳಾಗಿದ್ದರು. ಅದಲ್ಲಿ ಹೆಣವೂ (Murder) ಬಿದ್ದು ಹೋಗಿತ್ತು.
ಸಂಸಾರ ಹಾಳು ಮಾಡಿದ ಕೋಪಕ್ಕೆ ಆಸಿಡ್ ಎರಚಿದರು
ದಿಗ್ಗಜರು (Diggajaru) ಸಿನಿಮಾದ ಕುಚಿಕ್ಕು ಹಾಡು ಸ್ನೇಹಕ್ಕೆ ಒಂದು ಟ್ರೇಡ್ ಮಾರ್ಕ್.. ಹಾಗೆಯೇ ಇದ್ದೆ ಗೆಳೆಯರು ಶತ್ರುಗಳಾಗಿದ್ದರು. ಒಬ್ಬರನ್ನೊಬ್ಬರು ಕೊಲ್ಲುವ ಮಟ್ಟಕ್ಕೆ ಬಂದರು. ಅಷ್ಟಕ್ಕೂ ಇವರ ಮಧ್ಯೆ ಇಂಥ ದ್ವೇಷ ಹುಟ್ಟಲು ಕಾರಣವೇನು?