Sep 23, 2021, 3:54 PM IST
ಬೆಂಗಳೂರು(ಸೆ. 23) ಕ್ಯಾಬ್ ಬುಕ್ ಮಾಡಿಕೊಂಡು ಮನೆಗೆ ತಲುಪಬೇಕಿದ್ದವಳು ಮರುದಿನ ಬೆಳಿಗ್ಗೆ ಪೊಲೀಸ್ ಠಾಣೆಗೆ ಬಂದಿದ್ದಾಳೆ. ರಾಜಧಾನಿ ಬೆಂಗಳೂರಿನಿಂದ ಅತ್ಯಾಚಾರದ ಪ್ರಕರಣವೊಂದು ವರದಿಯಾಗಿದೆ.
ಮಹಿಳೆಯನ್ನು ಕಿಡ್ನಾಪ್ ಮಾಡಿ ಅಂಗಾಂಗ ಸುಟ್ಟರು
ಸ್ನೇಹಿತೆ ಮನೆಯಿಂದ ತೆರಳುತ್ತಿದ್ದ ಅನ್ಯ ರಾಜ್ಯದ ಯುವತಿ ಕ್ಯಾಬ್ ಬುಕ್ ಮಾಡಿದ್ದಾಳೆ. ಕಿರಾತಕ ಕ್ಯಾಬ್ ಚಾಲಕ ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ರೇಪ್ ಅಂದ್ರೆ ರೇಪ್... ಸದನದಲ್ಲಿ ಮಹಿಳಾ ಶಾಸಕರು ಕಣ್ಣೀರು ಹಾಕಿದ್ದಾರೆ. ರೇಪ್ ಅಂದ್ರೆ ರೇಪ್... ಆ ಹೆಣ್ಣು ಮಗಳ ನೋವಿಗೆ ಕೊನೆ ಯಾವಾಗ?