Jul 1, 2021, 5:42 PM IST
ಚಾಮರಾಜನಗರ (ಜು. 01) ಒಂದು ಮಿಸ್ಸಿಂಗ್ ಕೇಸ್ ಎರಡು ದಿನಗಳಿಂದ ಆತ ನಾಪತ್ತೆಯಾಗಿದ್ದ. ಹುಡುಕದ ಜಾಗವೇ ಇಲ್ಲ. ಎರಡು ದಿನದ ನಂತರ ಆತನ ಮನೆ ಪಕ್ಕದಲ್ಲಿಗೇ ಕೆಟ್ಟ ವಾಸನೆ. ಹುಡುಕಿ ಹೊರಟಾಗ ಅಲ್ಲೊಂದು ಲವ್ವಿ-ಡವ್ವಿ ಸ್ಟೋರಿ ತೆರೆದುಕೊಳ್ಳುತ್ತದೆ.
ಕೆಲ ದಿನಗಳ ಹಿಂದೆ ಮದುವೆಯಾಗಿದ್ದ ವೈದ್ಯ ದಂಪತಿ ಸುಸೈಡ್
ರಾತ್ರಿ ಮನೆಗೆ ಬಂದ ಗಂಡ.. ಅಲ್ಲಿಯೇ ಇದ್ದರು ಹಂತಕರು. ಹತ್ತು ವರ್ಷದ ಮಗುವಿನ ತಾಯಿಗೇ ಬೇಕಿತ್ತಾ.? ಚಾಮರಾಜನಗರ ಜಿಲ್ಲೆಯ ಅಪರಾಧ ಸ್ಟೋರಿ