ತಾಯಿ ಜೈಲಿನಲ್ಲಿ ..ಮಗುವಿನ ಹೆಣ ಬೀದಿಯಲ್ಲಿ .. ಗ್ರಾಪಂ ರಿಸಲ್ಟ್ ಎಡವಟ್ಟು!

Jan 5, 2021, 10:47 PM IST

ಕಲಬುರಗಿ(ಜ. 05) ಗ್ರಾಮ ಪಂಚಾಯಿತಿ ಚುನಾವಣೆ ಮುಗಿದು ಫಲಿತಾಂಶವೂ ಹೊರಕ್ಕೆ ಬಂದಿದೆ. ಆದರೆ ಈ ಊರಿನಲ್ಲಿ ಮಾತ್ರ ಅದು ರಣರಂಗಕ್ಕೆ ಕಾರಣವಾಗಿತ್ತು. ಮುಸ್ಸಂಜೆ ಹೊತ್ತಿನಲ್ಲಿ ರಕ್ತ ಚೆಲ್ಲಿತ್ತು...

ಸಿದ್ದು ಸವದಿಗೆ ಅಸಲಿ ಸಂಕಟ ಶುರು

ರಾಜಕೀಯ ಗೆಲುವಿಗಾಗಿ ಹೋರಾಟ ಕಾಮನ್.. ಆದರೆ ಹೀಗೆ ಅನಾಹುತ ಮಾಡಿಕೊಂಡರೆ..ತಾಯಿ ಜೈಲಿನಲ್ಲಿ ..ಬೀದಿಯಲ್ಲಿ ಮಗುವಿನ ಹೆಣ