Sep 17, 2020, 10:19 PM IST
ಕಡೂರು(ಸೆ. 17) ಅವನೊಬ್ಬ ಕ್ರಿಮಿನಲ್ ಲಾಯರ್, ಒಳ್ಳೆ ಗಂಡ ಅನ್ನಿಸಿಕೊಳ್ಳಲಿಲ್ಲ..ಕೊನೆಗೆ ಒಳ್ಳೆಯ ತಂದೆ ಅನ್ನಿಸಿಕೊಳ್ಳಲೂ ಇಲ್ಲ. ಅವನ ಕ್ರೂರತ್ವಕ್ಕೆ ಎಂಟು ತಿಂಗಳ ಹಸುಗೂಸು ಬಲಿಯಾಗಿತ್ತು.
ಬಾಯ್ ಫ್ರೆಂಡ್ ಮನೆಯಲ್ಲಿದ್ದ ಮಗಳನ್ನು ಕೊಚ್ಚಿ ಹಾಕಿದ ತಂದೆ
ಯಾಯಿ ಎದುರಿನಲ್ಲೇ ತೊಟ್ಟಿಲಿನಲ್ಲಿ ಮಗು ಉಸಿರು ಬಿಟ್ಟಿತ್ತು. ಬಕೆಟ್ ನಲ್ಲಿ ಮುಳುಗಿಸಿ ಕೊಂದು ಬಿಟ್ಟನಾ ಕ್ರಿಮಿನಲ್ ಲಾಯರ್?