Jun 15, 2021, 4:51 PM IST
ಬೆಂಗಳೂರು(ಜೂ. 15) ವಾಂತಿಯಿಂದ ಕೋಟಿ ಕೋಟಿ ಹಣ.. ಈಗ ನಾವು ಹೇಳುತ್ತಿರುವುದು ವಾಂತಿಯ ಕತೆ.. ಇದು ವಾಕರಿಕೆ ತರಿಸುವ ಮನುಷ್ಯನ ವಾಂತಿ ಅಲ್ಲ.. ಸಮುದ್ರ ಜೀವಿಯ ವಾಂತಿ.
ಬಾಂಬ್ ಹಿಡಿದು ಪೊಲೀಸ್ ಸ್ಟೇಶನ್ ಗೆ ನೇರವಾಗಿ ಬಂದ
ತಿಮಿಂಗಿಲ ದೇಹದಿಂದ ಹೊರಗೆ ಬರುವ ಈ ವಾಂತಿಯ ಬೆಲೆ ಕೋಟಿ ರೂಪಾಯಿ. ಒಂದು ಕೆಜಿಗೆ 1.7 ಕೋಟಿ ರೂ. ಮೌಲ್ಯವಿದೆ. ಈ ವಾಂತಿ ಮಾರಾಟದ ದೊಡ್ಡ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ.