ಹೆಂಡತಿಗೆ ಪ್ರವಾಸದ ಹುಚ್ಚು-ಗಂಡನಿಗೆ ಬೆಟ್ಟಿಂಗ್ ಗೀಳು; ಉಗುರು ಕಿತ್ತು ಗಂಡನ ಕೊಂದ ಸುಂದರಿ

Jan 30, 2020, 6:09 PM IST

ಚಾಮರಾಜನಗರ(ಜ. 28)  ಹಣಕ್ಕಾಗಿ ಗಂಡನನ್ನೇ ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾಳೆ. ಅಣ್ಣನ ಜತೆ ಸೇರಿ ಗಂಡನ ಅಪಹರಿಸಿ ಹಲ್ಲೆ ಮಾಡಿದ್ದಾಳೆ. ಪೊಲೀಸರ ಮುಂದೆ ಹೇಳಿಕೆ ಕೊಟ್ಟು ಪತಿ ಸುಬ್ರಹ್ಮಣ್ಯ ಕೊನೆ ಉಸಿರು ಎಳೆದಿದ್ದಾರೆ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದಪ್ರಕರಣಕ್ಕೆ ಸಂಬಂಧಿಸಿ ಮೂವರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಗಂಡನ ಊಗುರು ಕಿತ್ತು ಹಾಕಿದ ಪಾಪಿ ಹೆಂಡತಿ ಇಂಥ ಕೆಲಸ ಮಾಡಿದ್ದಾದರೂ ಯಾಕೆ? ಎರಡನೇ ಗಂಡನ ಕೊಲೆ ಮಾಡಲು ಅದೊಂದು ಕಾರಣ ಇತ್ತಾ?