Jun 23, 2021, 2:37 PM IST
ಬೆಂಗಳೂರು(ಜೂ. 23) ಸಿಡಿ ಬಹಿರಂಗ ಪ್ರಕರಣದಲ್ಲಿ ಬಂಧನ ಭೀತಿ ಎದುರಾಗಿದೆ. ರಮೇಶ್ ಜಾರಕಿಹೊಳಿ ನೀಡಿದ ದೂರಿನಡಿ ಯುವತಿಯನ್ನು ಬಂಧಿಸಬಹುದು.
ವಿಡಿಯೋದಲ್ಲಿರೋದು ನಾನೇ ಎಂದು ಒಪ್ಪಿಕೊಂಡ ರಮೇಶ್
ಯುವತಿ ನೀಡಿದ ದೂರಿನಡಿ ರಮೇಶ್ ಜಾರಕಿಹೊಳಿ ಬಂಧಿಸಿಲ್ಲ ಆದರೆ ರಮೇಶ್ ಜಾರಕಿಹೊಳಿ ದೂರಿನಡಿ ಬಂಧಿಸುವ ಸಾಧ್ಯತೆ ಇದೆ ಎಂದು ಯುವತಿ ಪರ ವಕೀಲರೇ ಹೇಳಿದ್ದಾರೆ. ಯುವತಿಯನ್ನು ಬಂಧಿಸದಂತೆ ಎಸ್‌ಐಟಿಗೆ ನಿರ್ದೇಶನ ನೀಡಬೇಕು ಎಂದು ಯುವತಿ ಪರ ವಕೀಲ ಸಂಕೇತ್ ಏಣಗಿ ಮನವಿ ಮಾಡಿಕೊಂಡಿದ್ದಾರೆ.