Mar 25, 2022, 7:51 PM IST
ಕಲಬುರಗಿ(ಮಾ. 25) ಪೊಲೀಸರೇ (Karnataka POlice) ಇಲ್ಲಿ ಇಂಥದ್ದೊಂದು ಕೆಲಸ ಮಾಡಿದ್ರಾ? ಜಪ್ತಿ ಮಾಡುವಾಗ 61 ಟನ್, ವಿಲೇವಾರಿ ಮಾಡುವಾಗ 2 ಟನ್! ನ್ಯಾಯಾಂಗ ಸುಪರ್ದಿಯಲ್ಲಿದ್ದ ಗೋಮಾಂಸವೇ (beef ) ಮಾಯವಾಗಿದೆ.
Suvarna FIR: ಬೆಳಗಾವಿ... ಮೂವರ ಹೆಂಡಿರ ಮುದ್ದಿನ ಗಂಡ.. ರಿಯಲ್ ಎಸ್ಟೇಟ್ ಉದ್ಯಮಿ ಬೀದಿ ಹೆಣ!
ಪೊಲೀಸರೇ ಮಾಂಸ ಮಾರಾಟ ಮಾಡಿದ್ರಾ? ಎನ್ನುವ ಪ್ರಶ್ನೆ ಮೂಡಿದೆ. ಜಪ್ತಿ ಮಾಡಿದ ಮಾಂಸ ಗೋಮಾಂಸ ಎನ್ನುವುದು ಎಫ್ ಎಸ್ ಎಲ್(FSL) ವರದಿಯಲ್ಲಿ ಬಹಿರಂಗವಾಗಿತ್ತು. ಇದು ಕಲಬುರಗಿ (Kalaburagi) ಪೊಲೀಸರ ಕತೆ..