Suvarna FIR: ಬೆಳಗಾವಿ... ಮೂವರ ಹೆಂಡಿರ ಮುದ್ದಿನ ಗಂಡ.. ರಿಯಲ್ ಎಸ್ಟೇಟ್ ಉದ್ಯಮಿ ಬೀದಿ ಹೆಣ!
* ಬೆಳಗಾವಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ
* ಹತ್ತಕ್ಕೂ ಹೆಚ್ಚಿನ ಸಾರಿ ಕಾಲಿಗೆ ಮಚ್ಚಿನೇಟು ಹಾಕಿದ್ದರು
* ಖಾರದಪುಡಿ ಎರಚಿ ಹತ್ಯೆ ಮಾಡಿದರು
* ಹತ್ಯೆ ಹಿಂದೆ ಯಾರು ಇದ್ದಾರೆ?
ಬೆಳಗಾವಿ(ಮಾ. 25) ಮೂವರು ಹೆಂಡಿರ (Wife) ಮುದ್ದಿನ ಗಂಡ (Husband).. ಮೂರು ಬಾರಿ ಕೊಲೆ ಯತ್ನ.. ಮೂರನೇ ಬಾರಿ ಸಿಕ್ಕಿ ಹಾಕಿಕೊಂಡಿದ್ದ. ರಿಯಲ್ ಎಸ್ಟೇಟ್ (Real Estate) ಉದ್ಯಮಿಯ ಕೊಲೆಯ ರೋಚಕ ಕಹಾನಿಯೇ ಇವತ್ತಿನ (Asianet Suvarna FIR) ಸುವರ್ಣ ಎಫ್ ಆಐಆರ್..
Journalist Dead: ಬೆಂಗಳೂರು, ನೇಣು ಬಿಗಿದ ಸ್ಥಿತಿಯಲ್ಲಿ ರಾಯಿಟರ್ಸ್ ಪತ್ರಕರ್ತೆ, ಕ್ಯಾಮರಾ ಇಡ್ತಿದ್ದ ಗಂಡ!
ಕುಂದಾನಗರಿ ಬೆಳಗಾವಿಯಲ್ಲಿ (Belagavi) ಬೆಳ್ಳಂಬೆಳಗ್ಗೆ ಜನ ಬೆಚ್ಚಿ ಬಿದ್ದಿದ್ದರು. ಅಲ್ಲೊಬ್ಬ ಉದದ್ಯಮಿ ಬೀದಿ ಹೆಣವಾಗಿ (Murder) ಮಲಗಿದ್ದ. ರಾಜು ಬೊಮ್ಮಣ್ಣನವರ್ ಕೊಲೆ ಮಾಡಿದ್ದು ಯಾರು?