PSI ಅಕ್ರಮದ ಮತ್ತೊಂದು ಬೇಟೆ, ರುದ್ರಗೌಡ ಪಾಟೀಲನ ರಂಗು ರಂಗಿನ ಅಕ್ರಮದ ಕಹಾನಿ

May 12, 2022, 3:48 PM IST

ಬೆಂಗಳೂರು, (ಮೇ.12): ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣದ ಹಿನ್ನೆಲೆ ಸಿಐಡಿ ತನಿಖೆ ನಡೆದಂತೆಲ್ಲಾ ಅಕ್ರಮಗಳ ಸಾಲುಗಳೇ ಹೊರಬೀಳುತ್ತಿವೆ. ಅದಕ್ಕೆ ಪುಷ್ಠಿ ನೀಡುವಂತೆ ಇದೀಗ ಪಿಡಬ್ಲ್ಯೂಡಿ ಇಲಾಖೆ ನೇಮಕ ಪರೀಕ್ಷೆಯಲ್ಲೂ ಅಕ್ರಮ ನಡೆದಿದೆ ಎಂದು ತಿಳಿದಿದೆ.

PWD Recruitment Scam: ರುದ್ರಗೌಡ ಪಾಟೀಲ್‌ಗೆ ಬೆಂಗ್ಳೂರು ಪೊಲೀಸ್‌ ಡ್ರಿಲ್..!

ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದ ಆರೋಪಿ RD ಪಾಟೀಲ್ ಕೈಚಳಕ ಪಿಡಬ್ಲ್ಯೂಡಿ ಇಲಾಖೆಯ ಇಂಜಿನಿಯರಿಂಗ್ ನೇಮಕಾತಿಯಲ್ಲೂ ನಡೆದಿದೆ. ಇದು ರುದ್ರಗೌಡ ಪಾಟೀಲನ ರಂಗು ರಂಗಿನ ಅಕ್ರಮದ ಕಹಾನಿ