Jul 1, 2021, 4:33 PM IST
ಬೆಂಗಳೂರು(ಜು. 01) ಪೋನ್ ಟ್ಯಾಪಿಂಗ್ ಆರೋಪ ಮಾಡಿದ್ದ ಶಾಸಕ ಅರವಿಂದ್ ಬೆಲ್ಲದ್ ಯೂ ಟರ್ನ್ ಹೊಡೆದಿದ್ದಾರೆ. ಜೈಲಿನಿಂದ ನನಗೆ ಕರೆ ಬಂದಿತ್ತು ಎಂದು ಹೇಳಿದ್ದವರು ಹೇಳಿಕೆ ಬದಲಿಸಿಕೊಂಡಿದ್ದಾರೆ.
ಅಷ್ಟಕ್ಕೂ ಬೆಲ್ಲದ್ ಗೆ ಕರೆ ಮಾಡಿದ್ದು ಯಾರು?
ನನ್ನ ಪಿಎಗಳು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಯುವರಾಜ್ ಕರೆ ಮಾಡಿದ್ದ ನಂಬರ ನನ್ನ ಬಳಿ ಇಲ್ಲ. ಹುಡುಕಿಕೊಡುವೆ ಎಂದು ಹೇಳಿದ್ದಾರೆ.