ಈತ ಕೊರೊನಾಗಿಂತ ಮೋಸ್ಟ್ ಡೇಂಜರಸ್, ಹುಡುಕಿ ಕೊಟ್ಟವರಿಗೆ 3 ಲಕ್ಷ ಬಹುಮಾನ!

May 15, 2020, 8:32 PM IST

ಬೆಂಗಳೂರು (ಮೇ. 15): ಒಂದು ಕಡೆ ಸರ್ಕಾರಕ್ಕೆ, ಅಧಿಕಾರಿಗಳಿಗೆ ಕೊರೊನಾ ಸಂಕಷ್ಟ, ಇನ್ನೊಂದು ಕಡೆ ಈ ವ್ಯಕ್ತಿಯ ಹುಡುಕುವ ಸವಾಲು. ಈ ವ್ಯಕ್ತಿ ಕೊರೋನಾಗಿಂತಲೂ ಮೋಸ್ಟ್ ಡೇಂಜರಸ್. ಅಧಿಕಾರಿಗಳಿಗೆ ಆತ ದೊಡ್ಡ ತಲೆನೋವಾಗಿದ್ದಾನೆ. ಆ  ಮೋಸ್ಟ್ ವಾಂಟೆಡ್ ವ್ಯಕ್ತಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ.  

ಬರ್ಬರ ಹತ್ಯೆಯಾದ ಸಾಧುಗಳ ಪರ ವಾದಿಸುತ್ತಿದ್ದ ವಕೀಲ ನಿಗೂಢ ಸಾವು!

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಎಂಬ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಈತ ಕೇಂದ್ರ ತನಿಖಾ ತಂಡಕ್ಕೆ ತುಂಬಾ ಬೇಕಾಗಿರುವ ವ್ಯಕ್ತಿ. ಯಾಕಾಗಿ? ಈತ ಮಾಡಿರುವ ತಪ್ಪಾದರೂ ಏನು? ಇಲ್ಲಿದೆ  ನೋಡಿ ಈತನ ಹಿನ್ನಲೆ..!